ಟೀಂ ಇಂಡಿಯಾ ಈ ಮೈದಾನದಲ್ಲಿ ಆಡೇ ಇಲ್ಲ ಅಂದ್ಮೇಲೆ ಗೆಲ್ಲೋದು ಡೌಟ್ | Oneindia Kannada

2022-11-29 4,708

#SanjuSamson #IndiavsNewZealandODISeries2022 #IndvsNZodi #ShikharDhawan

Team India will look to get back to winning ways and level the three-match series at the Hagley Oval in Christchurch on Wednesday.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಭಾರತದಲ್ಲಿ ನಾಯಕ ಶಿಖರ್ ಧವನ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ತಂಡದಲ್ಲಿ ಬದಲಾವಣೆ ಮಾಡುವುದು ಅನುಮಾನ.